Your cart is currently empty!
Author: Kiran Hegde
ಪರಿಸರದೆಡೆಗೆ ನಾವು
ನಿಸರ್ಗದತ್ತ ದಂತ ಆರೈಕೆ ಕಡೆಗೆ ಸಾಗಿ, ದಿನವನ್ನು ಶುರುಮಾಡೋಣ! ವಿಸ್ಮಯಕಾರಿ ಆರೋಗ್ಯ ಲಾಭಗಳನ್ನು ಪಡೆಯೋಣ! ನೀವು ಯಾವತ್ತಾದರೂ ಗಮನಿಸಿದ್ದೀರಾ.? Toothpaste ಹಾಕಿ ಹಲ್ಲುಜ್ಜಿದ ನಂತರ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ನಮ್ಮ ಬಾಯಿಗೆ ಬೇರೆ ಏನೂ ರುಚಿಸುವುದಿಲ್ಲ. toothpaste ನ raw flavor ನಮ್ಮ ಬಾಯಿ ತುಂಬಾ ಆವರಿಸಿರುತ್ತದೆ. ಈ commercial company ಗಳು ಅದನ್ನೇ “ತಾಜಾತನ” ಎಂದು ನಮ್ಮನ್ನ ನಂಬಿಸುತ್ತಾ ಬಂದಿದ್ದಾರೆ. ಆದರೆ ಅದು ಯಾವುದೇ ತಾಜಾತನದ ಅನುಭೂತಿಯನ್ನು ನಮಗೆ ನೀಡುವುದಿಲ್ಲ. ಅದೊಂದು trap ಅಷ್ಟೇ. ಈ…
Why Switching to Dant Manjan, Ayurvedic Tooth Powder, or Herbal Tooth Powder is Crucial for Your Complete Health
Have you ever noticed? After brushing your teeth with toothpaste, for about 15-20 minutes, nothing else tastes good in our mouths. The raw flavor of the toothpaste completely fills our mouth. These commercial companies have been convincing us that this is “freshness.” But it doesn’t give us any fresh feeling. It’s just a trap. All…