Your cart is currently empty!
ಪರಿಸರದೆಡೆಗೆ ನಾವು
ನಿಸರ್ಗದತ್ತ ದಂತ ಆರೈಕೆ ಕಡೆಗೆ ಸಾಗಿ, ದಿನವನ್ನು ಶುರುಮಾಡೋಣ! ವಿಸ್ಮಯಕಾರಿ ಆರೋಗ್ಯ ಲಾಭಗಳನ್ನು ಪಡೆಯೋಣ!
ನೀವು ಯಾವತ್ತಾದರೂ ಗಮನಿಸಿದ್ದೀರಾ.? Toothpaste ಹಾಕಿ ಹಲ್ಲುಜ್ಜಿದ ನಂತರ ಹದಿನೈದರಿಂದ ಇಪ್ಪತ್ತು ನಿಮಿಷಗಳವರೆಗೆ ನಮ್ಮ ಬಾಯಿಗೆ ಬೇರೆ ಏನೂ ರುಚಿಸುವುದಿಲ್ಲ. toothpaste ನ raw flavor ನಮ್ಮ ಬಾಯಿ ತುಂಬಾ ಆವರಿಸಿರುತ್ತದೆ. ಈ commercial company ಗಳು ಅದನ್ನೇ “ತಾಜಾತನ” ಎಂದು ನಮ್ಮನ್ನ ನಂಬಿಸುತ್ತಾ ಬಂದಿದ್ದಾರೆ. ಆದರೆ ಅದು ಯಾವುದೇ ತಾಜಾತನದ ಅನುಭೂತಿಯನ್ನು ನಮಗೆ ನೀಡುವುದಿಲ್ಲ. ಅದೊಂದು trap ಅಷ್ಟೇ.
ಈ toothpaste ಗಳೆಲ್ಲಾ ತುಂಬಾ ಸಿಹಿ ಅಗಿರುತ್ತದೆ. ಬಾಯಿಗೆ ಸಿಹಿ ಅನುಭವ ಆದ ತಕ್ಷಣ ಲಾಲಾರಸ ಹೆಚ್ಚು ಉತ್ಪತ್ತಿಯಾಗುತ್ತದೆ. ಆದರೆ ಈ toothpaste ಗಳು ಸಿಹಿಯಾಗಲು ಸಕ್ಕರೆ ಬಳಸುವುದಿಲ್ಲ, ಬದಲಾಗಿ sodium saccharin ಎನ್ನುವ chemical ಅನ್ನು ಬಳಸುತ್ತಾರೆ. ಕೇವಲ ಅದೊಂದೇ chemical ಬಳಸಿದರೆ OK ಅನ್ನಬಹುದಿತ್ತೇನೋ, ಆದರೆ toothpaste ಗೆ ಬಣ್ಣ ಬರಲು ಒಂದಷ್ಟು chemical ಗಳು, ಜಾಸ್ತಿ ದಿನ ಬಾಳಿಕೆ ಬರಲು ಮತ್ತೆ ಬೇರೆ ರಾಸಾಯನಿಕ. ಮತ್ತು ನಾವು ಟೂತ್‌ಪೇಸ್ಟ್ ಗೆ addict ಆಗಬೇಕೆಂದು ಅದಕ್ಕೂ ಒಂದು chemical. ಹೀಗೆ ಇಡೀ toothpaste ಅನ್ನೋದೇ ಒಂದಷ್ಟು ರಾಸಾಯನಿಕಗಳ ಹದವಾದ ಮಿಶ್ರಣ..!!
ನಾವು ಜಾಸ್ತಿ ದಿನ ಇದನ್ನು ಬಳಸುವುದರಿಂದ gum irritations, enamal erosion ಅಂತಹ ಸಮಸ್ಯೆಗಳು ಬರುತ್ತವೆ. ಮತ್ತು triclosan & fluoride ಎಂಬ ಅಪಾಯಕಾರಿ ರಾಸಾಯನಿಕಗಳು ನಮ್ಮ ಬಾಯಿಯ ಮೂಲಕ ಹೊಟ್ಟೆ ಸೇರುತ್ತವೆ..
ಈ triclosan ಎಂಬ ವಿಷ ಇರುವ ಒಂದೇ ಕಾರಣಕ್ಕೆ “ಜಪಾನ್” ದೇಶ toothpaste ಅನ್ನ ban ಮಾಡಿದೆ..
ನಮ್ಮ ತಾತ ಮುತ್ತಾತರ ಕಾಲದಲ್ಲಿ ಈ toothpaste ಗಳು ಇರಲಿಲ್ಲ. Toothbrush ಬಳಕೆ ಕೂಡ ಇರಲಿಲ್ಲ. ಕಾಲದಲ್ಲಿ ಅವರು ಭತ್ತದ ಹೊಟ್ಟನ್ನು (ಸಿಪ್ಪೆ) ಸುಟ್ಟು, ಆ ಬೂದಿಯಿಂದ ಹಲ್ಲುಜ್ಜುತ್ತಿದ್ದರು. ಅಥವಾ ನೀರು ಬಿಸಿ ಮಾಡಲು ಬಳಸುತ್ತಿದ್ದ ತಾಮ್ರದ ಹಂಡೆ (ಪಾತ್ರೆಯ) ತಳ ಭಾಗಕ್ಕೆ ಹಿಡಿದಿರುತ್ತಿದ್ದ ಕಪ್ಪು ಮಸಿ ಬಳಸುತ್ತಿದ್ದರು. ನಿಸರ್ಗದತ್ತವಾಗಿ ಸಿಗುವ ವಸ್ತುಗಳನ್ನು ಮಾತ್ರ ಬಳಸಿ, ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು.
toothpaste ನ ಬಳಕೆ ಕಡಿಮೆ ಮಾಡಲು ಅಥವಾ ಅದಕ್ಕೆ ಪರ್ಯಾಯವಾಗಿ ಶ್ರೀಮತಿ ಸುಲೋಚನಾ ಹೆಗಡೆಯವರು ಭತ್ತದ ಹೊಟ್ಟಿನಿಂದ ಹಲ್ಲುಜ್ಜುವ ಪೌಡರ್ ಅನ್ನು ಕಳೆದ ಹಲವಾರು ವರ್ಷಗಳಿಂದ ತಯಾರಿಸುತ್ತಿದ್ದಾರೆ. ಹಾಗೂ ತಮ್ಮ ಹತ್ತಿರದ ಬಂಧುಗಳಿಗೆ ಅದನ್ನು ತಯಾರಿಸಿ ಕೊಡುತ್ತಿದ್ದಾರೆ.
ಸುಲೋಚನಾ ಹೆಗಡೆಯವರು ಮೂಲತಃ ಸಿರ್ಸಿ ಹತ್ತಿರದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಈ commercial toothpaste ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರೇ ಯೋಚಿಸಿ ಅದಕ್ಕೆ ಪರ್ಯಾಯವಾಗಿ ತಾವೇ ತಯಾರಿಸುವ powder ಅನ್ನು ಹಲ್ಲುಜ್ಜಲು ಬಳಸುತ್ತಾರೆ ಮತ್ತು ಅವರ relatives ಗೆ ಕೂಡ ಪೌಡರ್ ಮಾಡಿಕೊಟ್ಟು ಅದನ್ನು ಬಳಸಲು ಉತ್ತೇಜಿಸುತ್ತಿದ್ದಾರೆ.
ಅವರು ಕೇವಲ ಭತ್ತದ ಹೊಟ್ಟಿಂದ ಬರುವ ಬೂದಿಯನ್ನು ಬಳಸದೇ ಅದಕ್ಕೆ ತುಳಸಿ, ಪಚ್ಚೆ ಕರ್ಪೂರ, ಲವಂಗಗಳಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸುವುದರಿಂದ ಆ ಪೌಡರ್ ಇನ್ನೂ ಹೆಚ್ಚು ಉಪಯೋಗಕಾರಿಯಾಗಿದೆ.
ಈ ಪೌಡರ್ ಬಳಸುವುದರಿಂದ ಒಸಡುಗಳು ಗಟ್ಟಿಯಾಗುತ್ತವೆ. ಹಲ್ಲುನೋವಿಗೆ ರಾಮಬಾಣ. ಹಲ್ಲಿನ ಕೀವು ಉಂಟಾಗುವುದಿಲ್ಲ. ಬಾಯಿಯ ಆರೋಗ್ಯ ಮತ್ತು ದುರ್ವಾಸನೆಯನ್ನು ಹೋಗಲಾಡಿಸುತ್ತದೆ.
ಇದ್ಯಾವುದನ್ನೂ ಕೇವಲ advertisement ಗೆ ಹೇಳುವದಲ್ಲ. ಕಳೆದ ಐದಾರು ವರ್ಷಗಳಿಂದ ಇದೇ ಪೌಡರನ್ನು ಬಳಸುತ್ತಿರುವವರ ಮಾತುಗಳಿವು.
ಸೋ, ನಾವು ಈಗ ಬಳಸುತ್ತಿರುವ chemical toothpaste ಗೆ ಪರ್ಯಾಯವಾಗಿ, ನೈಸರ್ಗಿಕವಾಗಿ ತಯಾರಿಸಿರುವ, ಯಾವುದೇ side effects ಇಲ್ಲದ “ದಂತಮಂಜರಿ” ಪೌಡರನ್ನು ಉಪಯೋಗಿಸಿ, ನಮ್ಮ ಬಾಯಿಯ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳೋಣ.
“ save your family and friends from harmful chemicals. ”
ದಂತಮಂಜರಿ ಪೌಡರನ್ನು ಇವತ್ತೇ order ಮಾಡಿ. ಮತ್ತು ಈ ವಿಷಯವನ್ನು ಗಂಭೀರವಾಗಿ ಚಿಂತಿಸಿ ಎಲ್ಲರ ಜೊತೆ ಮುಕ್ತವಾಗಿ ಹಂಚಿಕೊಳ್ಳಿ..
Order online – www.dantamanjari.com
“ನಮ್ಮ ಆರೋಗ್ಯ, ನಮ್ಮ ಕೈಯಲ್ಲಿ.”
Say goodbye to chemical toothpaste.
Say Hi to ದಂತಮಂಜರಿ.
Leave a Reply